ಆಗಸ್ಟ್ ೨೦ - ಆಗಸ್ಟ್ ತಿಂಗಳಿನ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೨ನೇ ದಿನ (ಅಧಿಕ ವರ್ಷದಲ್ಲಿ ೨೩೩ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೬೩೬ - ಯಾರ್ಮುಕ್‍ನ ಕಾಳಗದಲ್ಲಿ ಅರಬ್ ಪಡೆಗಳು ಸಿರಿಯ ಮತ್ತು ಪ್ಯಾಲಸ್ತೈನ್ಗಳನ್ನು ಬೈಜಾಂತೀಯ ಸಾಮ್ರಾಜ್ಯದಿಂದ ವಶಪಡಿಸಿಕೊಂಡು ಅರಬಿಯ ಪ್ರಾಂತ್ಯದ ಹೊರಗೆ ಇಸ್ಲಾಂ ಧರ್ಮವನ್ನು ಮೊದಲ ಬಾರಿಗೆ ಹರಡಿದರು. ೧೮೮೬ - ಅಮೇರಿಕದ ಅಂತಃಕಲಹದ ಮುಕ್ತಾಯವನ್ನು ಅಮೇರಿಕ ದೇಶದ ರಾಷ್ಟ್ರಪತಿ ಆಂಡ್ರ್ಯೂ ಜಾನ್ಸನ್ ಅಧಿಕೃತವಾಗಿ ಘೋಷಿಸಿದರು. ೧೯೯೧ - ಎಸ್ಟೊನಿಯ ಸೋವಿಯಟ್ ಒಕ್ಕೂಟದಿಂದ ಹೊರಬಂದಿತು. == ಜನನ == ೧೯೧೩ - ರೋಜರ್ ಸ್ಪೆರ್ರಿ, ಅಮೇರಿಕ ದೇಶದ ನರವಿಜ್ಞಾನಿ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ. ೧೯೪೪ - ರಾಜೀವ್ ಗಾಂಧಿ, ಭಾರತದ ಪ್ರಧಾನಮಂತ್ರಿ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ